ಎನ್‌ಡಿಎ ಆರೋಪ ಸುಳ್ಳಿನ ಕಂತೆ: ಸುಳ್ಳೇ ಬಿಜೆಪಿ ಮನೆ ದೇವರು

ಬೆಂಗಳೂರು: “ಬಿಜೆಪಿ ನಾಯಕರು ಪ್ರತಿಭಟನಾ ಸಭೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಪ್ರತಿಭಟನೆಗೆ ತಡೆಯೊಡ್ಡುವುದಿಲ್ಲ. ಅವರು ಎಷ್ಟು ದೊಡ್ಡ ಮೈದಾನ ಕೇಳುತ್ತಾರೋ ಅಷ್ಟು ದೊಡ್ಡ ಮೈದಾನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಸಿಎಂ ಡಿ.ಕೆ‌. ಶಿವಕುಮಾರ್ ಹೇಳಿದರು. ಶಿವಾಜಿನಗರದ ಸೇಂಟ್ ಮೇರಿಸ್ ಬ್ಯಾಸಿಲಿಕಾ ಚರ್ಚ್ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಪ್ರತಿಭಟನಾ ಸಭೆಗೆ ಅನುಮತಿ ನೀಡದಿರುವ ಬಗ್ಗೆ ಕೇಳಿದಾಗ, “ಪ್ರತಿಭಟನೆ ನಡೆಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಜನರ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ … Continue reading ಎನ್‌ಡಿಎ ಆರೋಪ ಸುಳ್ಳಿನ ಕಂತೆ: ಸುಳ್ಳೇ ಬಿಜೆಪಿ ಮನೆ ದೇವರು