ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ವೈಭವ; ಭಕ್ತಿಯಲ್ಲಿ ಮಿಂದೆದ್ದ ಜನರು

ಮಂಡ್ಯ (ಶ್ರೀರಂಗಪಟ್ಟಣ): ರಾಜ್ಯಕ್ಕೆ ಎದುರಾಗಿರುವ ಬರ ಸಮಸ್ಯೆ ನಿವಾರಣೆಯಾಗಲಿ, ರಾಜ್ಯ ಸಮೃದ್ಧವಾಗಲಿ ಹಾಗೂ ರಾಜ್ಯದ ಜನರಿಗೆ ಒಳಿತಾಗಲಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಕರ್ನಾಟಕದ ಜೀವನದಿ ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಿದರು. ಕೆಆರ್‌ಎಸ್ ಆಣೆಕಟ್ಟಿನ ಬೃಂದಾವನ ಉದ್ಯಾನದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಸಿಎಂ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿದರು. ಕೆಆರ್‌ಎಸ್ ಆಣೆಕಟ್ಟಿನ ಕಾವೇರಿ ಮಾತೆ ಪ್ರತಿಮೆಗೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ ಅವರು, ನಂತರ ರಾಜ್ಯದ ವಿವಿಧ ಭಾಗಗಳ ಕಲಾ ತಂಡಗಳ ಪ್ರದರ್ಶನವನ್ನು … Continue reading ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ವೈಭವ; ಭಕ್ತಿಯಲ್ಲಿ ಮಿಂದೆದ್ದ ಜನರು