ದೇಶದಲ್ಲಿ ಅರಾಜಕತೆ ಸೃಷ್ಟಿಸುವುದೇ ಸಿಜೆಪಿಯ ಉದ್ದೇಶ
ಶಿವಮೊಗ್ಗ: ಜೆನ್ ಝಿ ಮತ್ತು ಕಾಕ್ರೋಚ್ ಪಾರ್ಟಿ ಎರಡೂ ಬೇರೆ ಬೇರೆ. ಸಿಜೆಪಿಯ ಉದ್ದೇಶ ದೇಶದಲ್ಲಿ ಅರಾಜಕತೆ ಸೃಷ್ಟಿಸೋದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಕುರಿತಂತೆ ಚುನಾವಣಾ ಆಯೋಗದ ಎಲ್ಲಾ ಕ್ರಮಗಳನ್ನು ಸಮರ್ಥಿಸುವುದು ತಮ್ಮ ಉದ್ದೇಶವಲ್ಲ ಎಂದರು. ರಾಜ್ಯದಲ್ಲಿ ಶೇ 82ರಷ್ಟು ಬೆಳೆ ನಾಶವಾಗಿದೆ ಎಂದು ಕಂದಾಯ ಸಚಿವರೇ ತಿಳಿಸಿದ್ದಾರೆ. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್)ಯಡಿ ಎಕರೆಗೆ 25 … Continue reading ದೇಶದಲ್ಲಿ ಅರಾಜಕತೆ ಸೃಷ್ಟಿಸುವುದೇ ಸಿಜೆಪಿಯ ಉದ್ದೇಶ
Copy and paste this URL into your WordPress site to embed
Copy and paste this code into your site to embed