ಕೆಲಸದ ಮಧ್ಯೆಯೇ ಸಿಎಂ ಡಿಕೆಶಿಗೆ ಅಸ್ವಸ್ಥತೆ; ವಿಧಾನಸೌಧಕ್ಕೆ ಧಾವಿಸಿದ ವೈದ್ಯರು, ಆರೋಗ್ಯ ಸ್ಥಿತಿ ಹೇಗಿದೆ?
ಬೆಂಗಳೂರು: ನಿರಂತರ ಸಭೆ-ಸಮಾರಂಭಗಳು ಹಾಗೂ ಪ್ರವಾಸದ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರೋಗ್ಯದಲ್ಲಿ ಮಂಗಳವಾರ ಕೊಂಚ ಏರುಪೇರು ಕಾಣಿಸಿಕೊಂಡಿದ್ದು, ವಿಧಾನಸೌಧದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಎಂದಿನಂತೆ ಕೆಲಸದಲ್ಲಿ ನಿರತರಾಗಿದ್ದ ವೇಳೆ ಡಿ.ಕೆ. ಶಿವಕುಮಾರ್ ಅವರಿಗೆ ಅಲ್ಪ ಸುಸ್ತು ಕಾಣಿಸಿಕೊಂಡಿದೆ. ಇದೇ ವೇಳೆ ರಕ್ತದೊತ್ತಡದಲ್ಲೂ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ವೈದ್ಯರಿಗೆ ಮಾಹಿತಿ ನೀಡಲಾಗಿದೆ. ಮಾಹಿತಿ ತಿಳಿದ ತಕ್ಷಣ ವೈದ್ಯರ ತಂಡ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ಆಗಮಿಸಿ ಆರೋಗ್ಯ … Continue reading ಕೆಲಸದ ಮಧ್ಯೆಯೇ ಸಿಎಂ ಡಿಕೆಶಿಗೆ ಅಸ್ವಸ್ಥತೆ; ವಿಧಾನಸೌಧಕ್ಕೆ ಧಾವಿಸಿದ ವೈದ್ಯರು, ಆರೋಗ್ಯ ಸ್ಥಿತಿ ಹೇಗಿದೆ?
Copy and paste this URL into your WordPress site to embed
Copy and paste this code into your site to embed