ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್: ಗ್ರೂಪ್ ಟಿಕೆಟ್ ಬುಕಿಂಗ್ ರೂಲ್ಸ್ ಬದಲು
ಹುಬ್ಬಳ್ಳಿ: ನೈಋತ್ಯ ರೈಲ್ವೆಯು ಗುಂಪು ಟಿಕೆಟ್ ಬುಕಿಂಗ್ ನಿಯಮಗಳನ್ನು ಸರಳಗೊಳಿಸಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಈ ಹಿಂದಿನ ಎಲ್ಲಾ ಹಳೆಯ ನಿಯಮಗಳನ್ನು ರದ್ದು ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಮುಂಗಡ ಕಾಯ್ದಿರಿಸುವಿಕೆ ಶುರುವಾದ ಒಂದು ಗಂಟೆಯ ನಂತರ, ಅಂದರೆ ಬೆಳಿಗ್ಗೆ 9 ಗಂಟೆಯಿಂದ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಗುಂಪು ಬುಕಿಂಗ್ಗೆ ಅವಕಾಶ ಇರುತ್ತದೆ ನೈಋತ್ಯ ರೈಲ್ವೆ ಹೇಳಿದೆ. ಮದುವೆ, ಯಾತ್ರೆ, ವಿದ್ಯಾರ್ಥಿಗಳು, ಕ್ರೀಡಾ ಮತ್ತು ಸಾಂಸ್ಕೃತಿಕ ತಂಡಗಳಂತಹ ನಿಜವಾದ ಉದ್ದೇಶಕ್ಕೆ ಪ್ರಯಾಣಿಸುವವರಿಗೆ ಈ ಸೌಲಭ್ಯ ಸಿಗಲಿದೆ. ಕನ್ಫರ್ಮ್, … Continue reading ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್: ಗ್ರೂಪ್ ಟಿಕೆಟ್ ಬುಕಿಂಗ್ ರೂಲ್ಸ್ ಬದಲು
Copy and paste this URL into your WordPress site to embed
Copy and paste this code into your site to embed