ಈರುಳ್ಳಿ ದರ ಇಳಿಕೆಗೆ ಕೇಂದ್ರದ ಕ್ರಮ: ನಾಸಿಕ್‌ನಿಂದ ‘ಕಾಂದಾ ಎಕ್ಸ್‌ಪ್ರೆಸ್’

ನವದೆಹಲಿ: ನಾಸಿಕ್‌ನಿಂದ ಕಾಂದಾ ಎಕ್ಸ್‌ಪ್ರೆಸ್ ವಿಶೇಷ ರೈಲುಗಳಲ್ಲಿ 5 ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿ ಪೂರೈಸಲಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಆರಂಭಿಕವಾಗಿ ಚೆನ್ನೈ, ಮಧುರೈ, ದೆಹಲಿ, ಎರ್ನಾಕುಲಂ ಮತ್ತು ಗುವಾಹಟಿ ನಗರಗಳಿಗೆ ಕಂದಾ ಎಕ್ಸ್‌ಪ್ರೆಸ್ ರೈಲು ಮೂಲಕ ಈರುಳ್ಳಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಇತರೆ ನಗರಗಳಿಗೂ ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದಾರೆ. 35 ರೂ.ಗೆ 1 … Continue reading ಈರುಳ್ಳಿ ದರ ಇಳಿಕೆಗೆ ಕೇಂದ್ರದ ಕ್ರಮ: ನಾಸಿಕ್‌ನಿಂದ ‘ಕಾಂದಾ ಎಕ್ಸ್‌ಪ್ರೆಸ್’