ಸಚಿವರೇ ಹುಷಾರ್‌! ಸ್ಟಿಂಗ್ ಆಪರೇಷನ್‌ ಬಲೆ; ಡಿಕೆಶಿ ವಾರ್ನಿಂಗ್‌ ಹಿಂದೆ ಅಸಲಿ ಕಾರಣವೇನು?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಸ್ಟಿಂಗ್ ಆಪರೇಷನ್ ಹಾಗೂ ಸಂಭಾವ್ಯ ಹನಿಟ್ರ್ಯಾಪ್–ಮನಿಟ್ರ್ಯಾಪ್‌ಗಳ ಚರ್ಚೆ ಮುನ್ನೆಲೆಗೆ ಬಂದಿದೆ. ಕೆಲವು ಖಾಸಗಿ ಏಜೆನ್ಸಿಗಳ ಮೂಲಕ ರಾಜ್ಯ ಸಂಪುಟದ ನಾಲ್ಕೈದು ಸಚಿವರನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಹೋದ್ಯೋಗಿಗಳೊಂದಿಗೆ ಅನೌಪಚಾರಿಕವಾಗಿ ಚರ್ಚಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಲವು ಸಚಿವರನ್ನು ಟಾರ್ಗೆಟ್ ಮಾಡಲಾಗಿದೆ. ಹೀಗಾಗಿ ತಮ್ಮ ಕಾರ್ಯಚಟುವಟಿಕೆಗಳು, ಓಡಾಟ ಹಾಗೂ ವ್ಯಕ್ತಿಗಳ … Continue reading ಸಚಿವರೇ ಹುಷಾರ್‌! ಸ್ಟಿಂಗ್ ಆಪರೇಷನ್‌ ಬಲೆ; ಡಿಕೆಶಿ ವಾರ್ನಿಂಗ್‌ ಹಿಂದೆ ಅಸಲಿ ಕಾರಣವೇನು?