ದುಬಾರಿಯಾದ ₹5 ಲಕ್ಷ ಘೋಷಣೆ: ಪ್ರಕಾಶ ಮಹಾಜನ್ ವಿರುದ್ಧ ಪ್ರಕರಣ, ಕ್ಷಮೆಯಾಚನೆ
ಚಿಕ್ಕೋಡಿ: ಲೇಖಕ ರವಿ ಹಂಜ್ ಅವರನ್ನು ಹತ್ಯೆ ಮಾಡಿದವರಿಗೆ ವೈಯಕ್ತಿಕವಾಗಿ ₹5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದ ಅಥಣಿ ಪಟ್ಟಣದ ಲಿಂಗಾಯತ ಮುಖಂಡ ಪ್ರಕಾಶ ಮಹಾಜನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಕಾಶ ಮಹಾಜನ್ ತಮ್ಮ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಸವ ವೃತ್ತದಲ್ಲಿ ನವೆಂಬರ್ 21ರಂದು ಶನಿವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಕಾಶ ಮಹಾಜನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರತಿಭಟನೆಯಲ್ಲಿ ಮಾತನಾಡಿದ್ದ ಅವರು, “ಬಸವಭಕ್ತರೆಲ್ಲರೂ ಒಂದಾಗಬೇಕು. ರವಿ … Continue reading ದುಬಾರಿಯಾದ ₹5 ಲಕ್ಷ ಘೋಷಣೆ: ಪ್ರಕಾಶ ಮಹಾಜನ್ ವಿರುದ್ಧ ಪ್ರಕರಣ, ಕ್ಷಮೆಯಾಚನೆ
Copy and paste this URL into your WordPress site to embed
Copy and paste this code into your site to embed