ಕಾಂಗ್ರೆಸ್‌ ನಾಯಕರ ಮೇಲೆ ಬಿಜೆಪಿಯಿಂದ ಟಾರ್ಗೆಟ್ ರಾಜಕಾರಣ

ಧಾರವಾಡ: ರಾಜ್ಯ ಮಾತ್ರವಲ್ಲದೇ ದೇಶದಲ್ಲಿ ಸಹ ಬಿಜೆಪಿಯಿಂದ ಟಾರ್ಗೆಟ್ ರಾಜಕಾರಣ ನಡೆಯುತ್ತಿದ್ದು, ಇದನ್ನು ಯಾಕೆ ಮಾಡಲಾಗುತ್ತಿದೆ ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, 100ರಲ್ಲಿ ಶೇ. 88ರಷ್ಟು ಕಾಂಗ್ರೆಸ್ ನಾಯಕರ ಮೇಲೆ ಟಾರ್ಗೆಟ್ ರಾಜಕೀಯ ಆಗುತ್ತಿದೆ. ಬಿಜೆಪಿ ನಾಯಕರ 100 ಕೇಸ್‌ನಲ್ಲಿ ಶೇ. 98ರಷ್ಟು ತಪ್ಪಿಲ್ಲ ಎಂದು ಬಿಡಲಾಗುತ್ತಿದೆ. ಕೇವಲ ಶೇ. 2ರಷ್ಟು ಕನ್ವಿಕ್ಟ್ ಆಗುತ್ತಿವೆ. ರಾಜ್ಯದ ಜನರು ಇದನ್ನು ಗಮನಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು, ಸಣ್ಣ ಸಮುದಾಯದಿಂದ … Continue reading ಕಾಂಗ್ರೆಸ್‌ ನಾಯಕರ ಮೇಲೆ ಬಿಜೆಪಿಯಿಂದ ಟಾರ್ಗೆಟ್ ರಾಜಕಾರಣ