2029ರ ಚುನಾವಣೆಯಲ್ಲೂ ಸೋಲು ಖಚಿತವೆಂದು ರಾಹುಲ್‌ಗೆ ಗೊತ್ತಾಗಿದೆ
ಬೆಂಗಳೂರು: ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು 2014 ರಿಂದ ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಮತ್ತೊಮ್ಮೆ ಭಾರತವನ್ನು ಅವಮಾನಿಸುವ ರೀತಿಯಲ್ಲಿ, ಸಂವಿಧಾನ ವಿರೋಧಿಯಾಗಿ ಹಾಗೂ ಸಂಪೂರ್ಣ ಸುಳ್ಳು ಮಾಹಿತಿಯನ್ನು ಜನರಿಗೆ ನೀಡುವ ವಿಫಲ ಪ್ರಯತ್ನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಹುಲ್ ಗಾಂಧಿ ನಿನ್ನೆ ಹೈದರಾಬಾದ್‌ನ ಭಾರತ್ ಸಮಿತಿಯಲ್ಲಿ, 2014ರಿಂದ ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತುಹೋಗಿದೆ ಎಂಬ ಅಸತ್ಯ ಹಾಗೂ ಬಾಲಿಶ … Continue reading 2029ರ ಚುನಾವಣೆಯಲ್ಲೂ ಸೋಲು ಖಚಿತವೆಂದು ರಾಹುಲ್‌ಗೆ ಗೊತ್ತಾಗಿದೆ
Copy and paste this URL into your WordPress site to embed
Copy and paste this code into your site to embed