ಉತ್ತರ ಕರ್ನಾಟಕದ ರೈತನ ಮಗ ದೇಶದ IFS ಟಾಪರ್

ಕೃಷಿಕ ಕುಟುಂಬದ ಯುವಕನಿಗೆ ದೇಶದ ಪ್ರಥಮ ರ‍್ಯಾಂಕ್: ಅಥಣಿಯ ಬಸವರಾಜ ಸಾಧನೆಗೆ ಅಭಿನಂದನೆಗಳ ಮಹಾಪೂರ ಬೆಳಗಾವಿ: ಬಸವರಾಜ ಕೆಂಪವಾಡ ಅವರು ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ 2025ನೇ ಸಾಲಿನ ಭಾರತೀಯ ಅರಣ್ಯ ಸೇವೆ (Indian Forest Service – IFoS) ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ (AIR-1) ಗಳಿಸಿ ರಾಜ್ಯಕ್ಕೆ ಹಾಗೂ ಉತ್ತರ ಕರ್ನಾಟಕಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ಬಸವರಾಜ ಅವರ ಸಾಧನೆ … Continue reading ಉತ್ತರ ಕರ್ನಾಟಕದ ರೈತನ ಮಗ ದೇಶದ IFS ಟಾಪರ್