ಹಿರಿಯರ ಬದುಕಿಗೆ ‘ಸ್ಪಂದನ’: ಅರಿವು ಕೇಂದ್ರದಿಂದ ಜೀವನೋತ್ಸಾಹ

“ವೃದ್ಧರಿಗೆ ಮಕ್ಕಳಂತೆಯೇ ಕಾಳಜಿ ಬೇಕು; ಅರಿವು ಕೇಂದ್ರಗಳಿಂದ ಮಾನಸಿಕ ಆರೋಗ್ಯ ಬಲಪಡಿಸುವ ಪ್ರಯತ್ನ” – ಪ್ರಿಯಾಂಕ್ ಖರ್ಗೆ ಬೆಂಗಳೂರು: ವಯಸ್ಸು ಹೆಚ್ಚಾದಂತೆ ವೃದ್ಧರು ಮಕ್ಕಳಂತಾಗುತ್ತಾರೆ ಎಂಬ ಮಾತಿದೆ. ಆದ್ದರಿಂದ ಹಿರಿಯ ನಾಗರಿಕರಿಗೆ ಮಕ್ಕಳಿಗೆ ನೀಡುವಷ್ಟೇ ಪ್ರೀತಿ, ಕಾಳಜಿ ಮತ್ತು ಗಮನ ನೀಡಬೇಕು. ಅದರಿಂದ ಮಾತ್ರ ಅವರಲ್ಲಿ ಮಾನಸಿಕ ಆರೋಗ್ಯ, ಆತ್ಮಸ್ಥೈರ್ಯ ಹಾಗೂ ಸಂತೃಪ್ತ ಬದುಕು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅರಿವು ಕೇಂದ್ರಗಳ ಚಟುವಟಿಕೆಗಳ ಚಿತ್ರಗಳನ್ನು … Continue reading ಹಿರಿಯರ ಬದುಕಿಗೆ ‘ಸ್ಪಂದನ’: ಅರಿವು ಕೇಂದ್ರದಿಂದ ಜೀವನೋತ್ಸಾಹ