ನೀವು ʻಗೃಹಲಕ್ಷ್ಮಿʼ ಫಲಾನುಭವಿಗಳಾ? ಹಾಗಿದ್ರೆ ಈ ಸುದ್ದಿ ಓದಿ

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ʻಗೃಹಲಕ್ಷ್ಮಿʼ ಯೋಜನೆಯ ಅರ್ಹ ಫಲಾನುಭವಿಗಳ(ಮನೆ ಯಜಮಾನಿ) ಮರುಪರಿಶೀಲನೆಗೆ ಬಯೋಮೆಟ್ರಿಕ್ ಮತ್ತು ಫೇಶಿಯಲ್ ಅಥೆಂಟಿ ಕೇಷನ್ (ಮುಖ ದೃಢೀಕರಣ) ಕಡ್ಡಾಯವಾಗಿದೆ. ರಾಜ್ಯ ಸರ್ಕಾರ ಆಡಳಿತಾತ್ಮಕ ಆದೇಶ ಹೊರಡಿಸಿದ್ದು ಇಂದಿನಿಂದ (ಸೆ. 30) ಶುರುವಾಗಲಿದ್ದು, ಇನ್ನೊಂದು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಮಿತಿ ಹಾಕಲಾಗಿದೆ. 3 ವರ್ಷದಲ್ಲಿ 76 ಕೋಟಿ ವಿತರಣೆ: 2023 ಆಗಸ್ಟ್‌ನಿಂದ ಇಲ್ಲಿಯವರೆಗೆ 1.24 ಕೋಟಿ ಫಲಾನುಭವಿಗಳಿಗೆ ಒಟ್ಟು 32 ಕಂತುಗಳಲ್ಲಿ 76,951.13 ಕೋಟಿ ರೂ. ವೆಚ್ಚದ ಧನ ಸಹಾ ಯವನ್ನು ಪಾವತಿಸಲಾಗಿದೆ. ಈ … Continue reading ನೀವು ʻಗೃಹಲಕ್ಷ್ಮಿʼ ಫಲಾನುಭವಿಗಳಾ? ಹಾಗಿದ್ರೆ ಈ ಸುದ್ದಿ ಓದಿ