ಜೋಶಿಯವರೇ ಬನ್ನಿ, ಕಬ್ಬಿನ ದರ ಘೋಷಿಸಿ; ಹೋರಾಟ ಹಿಂಪಡೆಯುತ್ತೇವೆ!
ಬೆಳಗಾವಿ: ನಮಗೂ ಮನೆಗೆ ಹೋಗುವ ಆತುರವಿದೆ. ಹಬ್ಬ ಆಚರಿಸಬೇಕಿದೆ. ಆದರೆ, ಬೆಳೆದ ಕಬ್ಬಿಗೆ ಬೆಲೆ ಸಿಗದೆ ಬರಿಗೈಯಲ್ಲಿ ಹಿಂದಿರುಗುವುದು ಹೇಗೆ? ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಹೋರಾಟದ ಸ್ಥಳಕ್ಕೆ ಬಂದು ದರ ಘೋಷಿಸಲಿ; ಖರೀದಿಯ ಜವಾಬ್ದಾರಿ ವಹಿಸಲಿ. ಬೇಡಿಕೆ ಈಡೇರಿದರೆ ಸಾಮೂಹಿಕವಾಗಿ ಹೋರಾಟ ಹಿಂತೆಗೆದುಕೊಳ್ಳುತ್ತೇವೆ’ ಎಂದು ರೈತ ಮುಖಂಡ ಚೂನಪ್ಪ ಪೂಜೇರಿ ಎಚ್ಚರಿಸಿದ್ದಾರೆ. ಕಬ್ಬು ಬೆಳೆಗಾರರ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಭಾನುವಾರ ಕಿತ್ತೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದೊಂದಿಗೆ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದರು. … Continue reading ಜೋಶಿಯವರೇ ಬನ್ನಿ, ಕಬ್ಬಿನ ದರ ಘೋಷಿಸಿ; ಹೋರಾಟ ಹಿಂಪಡೆಯುತ್ತೇವೆ!
Copy and paste this URL into your WordPress site to embed
Copy and paste this code into your site to embed