ಸಿಎಂ ಎದುರು ಲಂಚದ ದೂರು: ಸಂಜೆಯೊಳಗೆ ಅಧಿಕಾರಿಯನ್ನು ಬಲಿ ಹಾಕಿ ಎಂದ ಡಿಕೆಶಿ

ಚಿತ್ರದುರ್ಗ: ಬಿ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಥಳದಲ್ಲೇ ಖಡಕ್ ಸೂಚನೆ ನೀಡಿದ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಹಿರಿಯೂರಿನಲ್ಲಿ ನಡೆದ ಸಿಎಂ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಚಂದ್ರು ಎಂಬುವರು ನಗರಸಭೆ ಅಧಿಕಾರಿಯೊಬ್ಬರ ವಿರುದ್ಧ ಲಂಚದ ಆರೋಪ ಮಾಡಿದರು. ಬಿ-ಖಾತೆ ಮಾಡಿಕೊಡಲು ನಗರಸಭೆ ಅಧಿಕಾರಿ ಮಲ್ಲಿಕಾರ್ಜುನ ಅವರು ₹50 ಸಾವಿರ ಲಂಚ ಕೇಳಿದ್ದಾರೆ ಎಂದು ಸಿಎಂಗೆ ನೇರವಾಗಿ ದೂರು ನೀಡಿದರು. ದೂರು ಆಲಿಸಿದ ಕೂಡಲೇ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ … Continue reading ಸಿಎಂ ಎದುರು ಲಂಚದ ದೂರು: ಸಂಜೆಯೊಳಗೆ ಅಧಿಕಾರಿಯನ್ನು ಬಲಿ ಹಾಕಿ ಎಂದ ಡಿಕೆಶಿ