ಮೂರೇ ವರ್ಷದಲ್ಲಿ 13,085 ಪೋಕ್ಸೋ ಕೇಸ್ ದಾಖಲು
ವೀರೇಶ ಉಳ್ಳಾಗಡ್ಡಿಬೆಂಗಳೂರು: ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಪೋಕ್ಸೋ ಪ್ರಕರಣ ಶೇ. 30ರಷ್ಟು ಹೆಚ್ಚಾಗಿದೆ. 2023ರಿಂದ ವರ್ಷದಿಂದ ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಏರುತ್ತಿವೆ. ಈ 3 ವರ್ಷದ ಅವಧಿಯಲ್ಲಿ ಒಟ್ಟು 13,085 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 3247 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 2024ರಲ್ಲಿ 3317 ಪ್ರಕರಣ ದಾಖಲಾಗಿ ಶೇ.2ರಷ್ಟು ಏರಿಕಯಾಗಿವೆ. 2025ರಲ್ಲಿ ಅತೀ ಹೆಚ್ಚು 3907 ಕೇಸ್ ಆಗಿದ್ದು, ದಿನಕ್ಕೆ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. 2023ಕ್ಕೆ ಹೋಲಿಸಿದರೆ ಶೇ. 21ರಷ್ಟು ಪ್ರಕರಣಗಳು ಹೆಚ್ಚಳವಾಗಿವೆ. 2026ರ … Continue reading ಮೂರೇ ವರ್ಷದಲ್ಲಿ 13,085 ಪೋಕ್ಸೋ ಕೇಸ್ ದಾಖಲು
Copy and paste this URL into your WordPress site to embed
Copy and paste this code into your site to embed