ಜಾಗತಿಕ ಮಟ್ಟದಲ್ಲಿ Youtube ಸಮಸ್ಯೆ: ಬಳಕೆದಾರರ ಪರದಾಟ
ವಿಶ್ವದೆಲ್ಲೆಡೆ Youtube ಡೌನ್: ಲಕ್ಷಾಂತರ ಬಳಕೆದಾರರಿಗೆ ತಾಂತ್ರಿಕ ತೊಂದರೆ ಬೆಂಗಳೂರು/ನವದೆಹಲಿ: ವಿಶ್ವದ ಪ್ರಮುಖ ವೀಡಿಯೊ ವೇದಿಕೆ ಯೂಟ್ಯೂಬ್ ಇಂದು ಬೆಳಗ್ಗೆ ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಸಮಸ್ಯೆ ಎದುರಿಸಿದ್ದು, ಲಕ್ಷಾಂತರ ಬಳಕೆದಾರರು ಸೇವಾ ಅಡಚಣೆಗೆ ಒಳಗಾಗಿದ್ದಾರೆ. ವಿಶ್ವಾದ್ಯಂತ ಸುಮಾರು 3.2 ಲಕ್ಷಕ್ಕೂ ಹೆಚ್ಚು ಬಳಕೆದಾರರು ಯೂಟ್ಯೂಬ್ ಬಳಕೆ ವೇಳೆ ಸಮಸ್ಯೆ ಎದುರಿಸಿದ್ದಾರೆ ಎಂದು ಸೇವಾ ಸ್ಥಗಿತವನ್ನು ಗಮನಿಸುವ Downdetector ವರದಿ ಮಾಡಿದೆ. ಬೆಳಗ್ಗೆ ಇಂದಲೇ ಸಮಸ್ಯೆ ಆರಂಭ: ಇಂದು ಬೆಳಗ್ಗೆ 6:30 ರಿಂದ 7:30ರ ನಡುವೆ ಯೂಟ್ಯೂಬ್‌ನಲ್ಲಿ ಸಮಸ್ಯೆ … Continue reading ಜಾಗತಿಕ ಮಟ್ಟದಲ್ಲಿ Youtube ಸಮಸ್ಯೆ: ಬಳಕೆದಾರರ ಪರದಾಟ
Copy and paste this URL into your WordPress site to embed
Copy and paste this code into your site to embed