ವಿಯೆಟ್ನಾಂನಲ್ಲಿ ಭಾರತೀಯರಿದ್ದ ಬೋಟ್ ಮುಳುಗಡೆ: 15 ಸಾವು!

ಹನೋಯ್: ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫು ಕ್ವಾಕ್ ದ್ವೀಪದ ಸಮೀಪ ಶನಿವಾರ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ದುರಂತದಲ್ಲಿ 32 ಭಾರತೀಯ ಪ್ರವಾಸಿಗರು ಮತ್ತು ನಾಲ್ವರು ಸಿಬ್ಬಂದಿ ಸೇರಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದರು. ವಿಯೆಟ್ನಾಂನ ಹೊನ್ ಮೇ ರುಟ್ ನ್ಗೋಯ್ ಪ್ರದೇಶದ ಸಮೀಪ ಸ್ಪೀಡ್‌ಬೋಟ್ ಮಗುಚಿಬಿದ್ದಿದ್ದು, ದೋಣಿಯಲ್ಲಿದ್ದ ಎಲ್ಲರೂ ಸಮುದ್ರಕ್ಕೆ ಬಿದ್ದಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Pocso ಪ್ರಕರಣದ … Continue reading ವಿಯೆಟ್ನಾಂನಲ್ಲಿ ಭಾರತೀಯರಿದ್ದ ಬೋಟ್ ಮುಳುಗಡೆ: 15 ಸಾವು!