ಹಾರ್ಮುಜ್ ಬಳಿ ಅಮೆರಿಕ ದಾಳಿ: ಇರಾನ್ ಕ್ಷಿಪಣಿ ತಾಣಗಳು ನಾಶ
19ನೇ ದಿನಕ್ಕೆ ಯುದ್ಧ: ತೈಲ ಮಾರ್ಗ ತೆರೆಯಲು ಅಮೆರಿಕದ ಭಾರೀ ದಾಳಿ ಟೆಹ್ರಾನ್: ಇರಾನ್–ಇಸ್ರೇಲ್–ಅಮೆರಿಕ ನಡುವಿನ ಸಂಘರ್ಷ 19ನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ, ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿದೆ. ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾಗಣಾ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿ (Strait of Hormuz) ಬಳಿ ಅಮೆರಿಕ ಭಾರೀ ವೈಮಾನಿಕ ದಾಳಿ ನಡೆಸಿದೆ. ಅಮೆರಿಕ ಸೇನೆಯ ಕೇಂದ್ರ ಕಮಾಂಡ್ (United States Central Command) ಮಾಹಿತಿ ಪ್ರಕಾರ, ಇರಾನ್ ಕರಾವಳಿಯುದ್ದಕ್ಕೂ ಸ್ಥಾಪಿಸಿದ್ದ ಕ್ಷಿಪಣಿ ತಾಣಗಳ ಮೇಲೆ 5,000 … Continue reading ಹಾರ್ಮುಜ್ ಬಳಿ ಅಮೆರಿಕ ದಾಳಿ: ಇರಾನ್ ಕ್ಷಿಪಣಿ ತಾಣಗಳು ನಾಶ
Copy and paste this URL into your WordPress site to embed
Copy and paste this code into your site to embed