ಟ್ರಂಪ್–ಪೋಪ್ ಸಂಘರ್ಷ : ಯೇಸು ರೂಪದ ಚಿತ್ರ ಹಂಚಿದ ಟ್ರಂಪ್!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಪೋಪ್ ಲಿಯೋ XIV ನಡುವೆ ತೀವ್ರವಾದ ವಾಗ್ವಾದ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಹಂಚಿಕೊಂಡಿರುವ ಒಂದು ವಿವಾದಾತ್ಮಕ ಚಿತ್ರ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಪೋಪ್ ಲಿಯೋ XIV ಅವರೊಂದಿಗೆ ನಡೆದ ಸಾರ್ವಜನಿಕ ಘರ್ಷಣೆಯ ನಂತರ, ಟ್ರಂಪ್ ತಮ್ಮನ್ನು ಯೇಸು ಕ್ರಿಸ್ತನಂತಹ ವ್ಯಕ್ತಿಯಂತೆ ತೋರಿಸುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಟ್ರಂಪ್ ಧಾರ್ಮಿಕ ವೇಷಭೂಷಣದಲ್ಲಿದ್ದು, ದೈವಿಕ ಬೆಳಕಿನಿಂದ ಸುತ್ತುವರೆದಂತೆ … Continue reading ಟ್ರಂಪ್–ಪೋಪ್ ಸಂಘರ್ಷ : ಯೇಸು ರೂಪದ ಚಿತ್ರ ಹಂಚಿದ ಟ್ರಂಪ್!