Donald Trump ಕಠಿಣ ಸಂದೇಶ: ಜಾಗತಿಕ ತೈಲ ಮಾರುಕಟ್ಟೆ ತಲ್ಲಣ
ಮಿತ್ರ ರಾಷ್ಟ್ರಗಳ ಮೇಲೆ ಟ್ರಂಪ್ ಕಿಡಿ – “ಸ್ವತಃ ಹೋರಾಡಲು ಕಲಿಯಿರಿ” ವಾಷಿಂಗ್ಟನ್ / ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಉದ್ವಿಗ್ನತೆಯ ನಡುವೆ ಡೊನಾಲ್ಡ್ ಟ್ರಂಪ್ (Donald Trump) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಜಾಗತಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇರಾನ್ ವಿರುದ್ಧದ ಸೈನಿಕ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ಬೆಂಬಲ ನೀಡದ ರಾಷ್ಟ್ರಗಳಿಗೆ ತಾವು ತೀವ್ರ ಎಚ್ಚರಿಕೆ ನೀಡಿದ್ದು, “ನಿಮ್ಮದೇ ಆದ ತೈಲವನ್ನು ನೀವು ಪಡೆಯಿರಿ” ಎಂದು ಹೇಳಿದ್ದಾರೆ. ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಇರಾನ್ ವಿರುದ್ಧದ … Continue reading Donald Trump ಕಠಿಣ ಸಂದೇಶ: ಜಾಗತಿಕ ತೈಲ ಮಾರುಕಟ್ಟೆ ತಲ್ಲಣ
Copy and paste this URL into your WordPress site to embed
Copy and paste this code into your site to embed