ಯುದ್ಧದ ಮಧ್ಯೆ ಟ್ರಂಪ್ ಎಚ್ಚರಿಕೆ: ಇರಾನ್ ವಿರುದ್ಧ ಕಠಿಣ ಸಂದೇಶ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಕಠಿಣ ಹೇಳಿಕೆ ನೀಡಿದ್ದಾರೆ. ಇರಾನ್ ಅಧ್ಯಕ್ಷ Masoud Pezeshkian ನೆರೆ ರಾಷ್ಟ್ರಗಳಿಗೆ ಕ್ಷಮೆಯಾಚಿಸಿದ ಬಳಿಕ, ಟ್ರಂಪ್ ಶನಿವಾರ ಟೆಹ್ರಾನ್ ಅನ್ನು “ಮಧ್ಯಪ್ರಾಚ್ಯದ ಸೋತವರು” ಎಂದು ಕರೆದಿದ್ದಾರೆ. ಸಾಮಾಜಿಕ ಜಾಲತಾಣ Truth Social ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಟ್ರಂಪ್, ಅಮೆರಿಕಾ ಮತ್ತು ಇಸ್ರೆಲ್‌ ನಡೆಸಿದ ನಿರಂತರ ದಾಳಿಗಳ ಪರಿಣಾಮ ಇರಾನ್ ಈಗ ಸಂಕಷ್ಟದಲ್ಲಿದೆ ಎಂದು ಹೇಳಿದ್ದಾರೆ. ಇರಾನ್‌ಗೆ ಕಠಿಣ ಎಚ್ಚರಿಕೆ: ಟ್ರಂಪ್ ತಮ್ಮ … Continue reading ಯುದ್ಧದ ಮಧ್ಯೆ ಟ್ರಂಪ್ ಎಚ್ಚರಿಕೆ: ಇರಾನ್ ವಿರುದ್ಧ ಕಠಿಣ ಸಂದೇಶ