ವಿಜಯ ದಿನಾಚರಣೆಯ ನಡುವೆ ಯುದ್ಧ ವಿರಾಮ ಘೋಷಿಸಿದ ಟ್ರಂಪ್

ದ್ವಿತೀಯ ಮಹಾಯುದ್ಧದ ವಿಜಯ ದಿನ ಹಿನ್ನೆಲೆ ರಷ್ಯಾ–ಉಕ್ರೇನ್ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಎಲ್ಲಾ ಸೈನಿಕ ಚಟುವಟಿಕೆ ಸ್ಥಗಿತಕ್ಕೆ ಕರೆ ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಮತ್ತು ಉಕ್ರೇನ್ ನಡುವಿನ ದೀರ್ಘಕಾಲದ ಯುದ್ಧದ ನಡುವೆ ಮಹತ್ವದ ಘೋಷಣೆ ಮಾಡಿದ್ದು, ಎರಡೂ ರಾಷ್ಟ್ರಗಳ ನಡುವೆ ಮೂರು ದಿನಗಳ ತಾತ್ಕಾಲಿಕ ಕದನ ವಿರಾಮ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಇಂದಿನಿಂದ (ಮೇ 9ರಿಂದ) ಮೇ 11ರವರೆಗೆ ನಡೆಯಲಿರುವ ಈ ceasefire ಅವಧಿಯಲ್ಲಿ ಎರಡೂ ರಾಷ್ಟ್ರಗಳ ನಡುವಿನ “ಎಲ್ಲಾ ಚಲನಶೀಲ … Continue reading ವಿಜಯ ದಿನಾಚರಣೆಯ ನಡುವೆ ಯುದ್ಧ ವಿರಾಮ ಘೋಷಿಸಿದ ಟ್ರಂಪ್