ಷೇರು ವಿವಾದ: ನೇಪಾಳ ಗೃಹ ಸಚಿವ ಸುಡಾನ್ ಗುರುಂಗ್ ರಾಜೀನಾಮೆ

ಕಠ್ಮಂಡು : ನೇಪಾಳ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ಗೃಹ ಸಚಿವ ಸುಡಾನ್ ಗುರುಂಗ್ ಅವರು ತಮ್ಮ ಷೇರು ಹೂಡಿಕೆಗಳಿಗೆ ಸಂಬಂಧಿಸಿದ ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ನೇತೃತ್ವದ ಸರ್ಕಾರ ರಚನೆಯಾದ ಕೆಲವೇ ವಾರಗಳಲ್ಲಿ ಈ ಘಟನೆ ನಡೆದಿರುವುದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಹಿತಾಸಕ್ತಿ ಸಂಘರ್ಷ ಆರೋಪ: ಸ್ಟಾರ್ ಮೈಕ್ರೋ ಇನ್ಶುರೆನ್ಸ್ ಕಂಪನಿಯಲ್ಲಿ ತಮ್ಮ ಹೂಡಿಕೆ ಹಾಗೂ ಅದರ ಕುರಿತು ಉಂಟಾದ ಸಾರ್ವಜನಿಕ ಕಳವಳಗಳ ಹಿನ್ನೆಲೆ, ಯಾವುದೇ … Continue reading ಷೇರು ವಿವಾದ: ನೇಪಾಳ ಗೃಹ ಸಚಿವ ಸುಡಾನ್ ಗುರುಂಗ್ ರಾಜೀನಾಮೆ