ಬಾಸ್ಟನ್ ಡೈನಾಮಿಕ್ಸ್ CEO ಆಗಿ ಭಾರತೀಯ ಮೂಲದ ರೋಹಿತ್ ಪ್ರಸಾದ್ ನೇಮಕ
ಬೋಸ್ಟನ್: ಭಾರತೀಯ ಮೂಲದ ತಂತ್ರಜ್ಞಾನ ತಜ್ಞ ರೋಹಿತ್ ಪ್ರಸಾದ್ ಅವರು ವಿಶ್ವದ ಪ್ರಮುಖ ರೊಬೊಟಿಕ್ಸ್ ಕಂಪನಿಗಳಲ್ಲೊಂದಾದ Boston Dynamicsನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಂಪನಿಯ ಅಧಿಕೃತ ಪ್ರಕಟಣೆಯ ಪ್ರಕಾರ, ಅವರ ನೇಮಕಾತಿ ಅಕ್ಟೋಬರ್ 7, 2026ರಿಂದ ಜಾರಿಗೆ ಬಂದಿದೆ. Hyundai Motor Group ಮಾಲೀಕತ್ವದ Boston Dynamics, ಕೈಗಾರಿಕಾ ಮತ್ತು ವಾಣಿಜ್ಯ ಬಳಕೆಗೆ ಬುದ್ಧಿವಂತ ರೊಬೊಟಿಕ್ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ರೋಹಿತ್ ಪ್ರಸಾದ್ ಅವರು Amazonನಲ್ಲಿ ಸುಮಾರು 12 ವರ್ಷಗಳ ಕಾಲ … Continue reading ಬಾಸ್ಟನ್ ಡೈನಾಮಿಕ್ಸ್ CEO ಆಗಿ ಭಾರತೀಯ ಮೂಲದ ರೋಹಿತ್ ಪ್ರಸಾದ್ ನೇಮಕ
Copy and paste this URL into your WordPress site to embed
Copy and paste this code into your site to embed