ಅಮೆರಿಕದ ಇತಿಹಾಸದ ದೊಡ್ಡ ಹೂಡಿಕೆ: Reliance ತೈಲ ಘಟಕ ಯೋಜನೆ
50 ವರ್ಷಗಳ ಬಳಿಕ ಟೆಕ್ಸಾಸ್‌ನಲ್ಲಿ ಹೊಸ ರಿಫೈನರಿ: ರಿಲಯನ್ಸ್ ಜೊತೆ ಐತಿಹಾಸಿಕ ಒಪ್ಪಂದ ಎಂದ ಟ್ರಂಪ್ ವಾಷಿಂಗ್ಟನ್: ಭಾರತದ ಪ್ರಮುಖ ಎನರ್ಜಿ ಮತ್ತು ಪೆಟ್ರೋಕೆಮಿಕಲ್ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಮೆರಿಕದಲ್ಲಿ ನಿರ್ಮಾಣವಾಗಲಿರುವ ಭಾರೀ ತೈಲ ಸಂಸ್ಕರಣಾ ಘಟಕಕ್ಕೆ ಹೂಡಿಕೆ ಮಾಡಲು ಮುಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಟ್ರೂತ್ ಸೋಷಿಯಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದು ಅಮೆರಿಕದ Texas … Continue reading ಅಮೆರಿಕದ ಇತಿಹಾಸದ ದೊಡ್ಡ ಹೂಡಿಕೆ: Reliance ತೈಲ ಘಟಕ ಯೋಜನೆ
Copy and paste this URL into your WordPress site to embed
Copy and paste this code into your site to embed