ಗಣಿತದಲ್ಲೂ AI ಮೇಲುಗೈ: 42ಕ್ಕೆ 42 ಅಂಕ ಗಳಿಸಿ ಹೊಸ ಮೈಲಿಗಲ್ಲು!
IMO 2026ರಲ್ಲಿ AI ಹೊಸ ಇತಿಹಾಸ : Google ಬಳಿಕ RedNote AIಗೆ ಚಿನ್ನದ ಮಟ್ಟದ ಸಾಧನೆ – ಡಾಟ್ಸ್-ನೋಟ್ 3.0 ಹೊಸ ಮೈಲಿಗಲ್ಲು ಬೀಜಿಂಗ್ (ಚೀನಾ) : ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ದಾಖಲಾಗಿದೆ. ಚೀನಾದ ತಂತ್ರಜ್ಞಾನ ಸಂಸ್ಥೆ ಕ್ಸಿಯಾಹೊಂಗ್ಶು (Xiaohongshu/RedNote) ಅಭಿವೃದ್ಧಿಪಡಿಸಿರುವ ಡಾಟ್ಸ್-ನೋಟ್ 3.0 (Dots-Note 3.0) ಮಾದರಿಯು 67ನೇ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್ (IMO 2026) ಸ್ಪರ್ಧೆಯಲ್ಲಿ ಪರಿಪೂರ್ಣ 42ಕ್ಕೆ 42 ಅಂಕ ಗಳಿಸಿದೆ ಎಂದು ಕಂಪನಿ ಘೋಷಿಸಿದೆ. … Continue reading ಗಣಿತದಲ್ಲೂ AI ಮೇಲುಗೈ: 42ಕ್ಕೆ 42 ಅಂಕ ಗಳಿಸಿ ಹೊಸ ಮೈಲಿಗಲ್ಲು!
Copy and paste this URL into your WordPress site to embed
Copy and paste this code into your site to embed