ವಿಶ್ವ ನಾಯಕರಿಗೆ ಭಾರತೀಯ ಪರಂಪರೆಯ ಉಡುಗೊರೆ ನೀಡಿದ ಮೋದಿ

ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತೀಯ ಸಂಸ್ಕೃತಿಯ ಸ್ಪರ್ಶ: ಮೋದಿ ನೀಡಿದ ಉಡುಗೊರೆಗಳ ವಿಶೇಷತೆ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ದೇಶಗಳ ನಾಯಕರಿಗೆ ಭಾರತದ ಸಾಂಸ್ಕೃತಿಕ ಪರಂಪರೆ, ಕರಕುಶಲ ಕಲೆ ಹಾಗೂ ಐತಿಹಾಸಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ಉಡುಗೊರೆಗಳನ್ನು ನೀಡಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಕಲಾ ವೈಭವ ಮತ್ತೆ ಗಮನ ಸೆಳೆದಿದೆ. ಐಸ್ಲ್ಯಾಂಡ್ ಪ್ರಧಾನಿ ಕ್ರಿಸ್ಟ್ರುನ್ ಫ್ರಾಸ್ಟಾಡೋಟ್ಟಿರ್ (Kristrún Frostadóttir) ಅವರಿಗೆ ಟೆನ್ಸಿಂಗ್ ನಾರ್ಗೆ ಬಳಸಿದ್ದ ಐತಿಹಾಸಿಕ ಐಸ್-ಆಕ್ಸ್‌ನ ಪ್ರತಿಕೃತಿಯನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದರು. 1953ರಲ್ಲಿ … Continue reading ವಿಶ್ವ ನಾಯಕರಿಗೆ ಭಾರತೀಯ ಪರಂಪರೆಯ ಉಡುಗೊರೆ ನೀಡಿದ ಮೋದಿ