ಉತ್ತರ ಕೊರಿಯಾದಿಂದ ಶಂಕಿತ ಕ್ಷಿಪಣಿ ಉಡಾವಣೆ: ಜಪಾನ್ ತುರ್ತು ಎಚ್ಚರಿಕೆ

ಟೋಕಿಯೊ: ಪೂರ್ವ ಏಷ್ಯಾದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚಾಗಿದೆ. ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಶನಿವಾರ ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿದೆ ಎಂದು Ministry of Defense Japan ತಿಳಿಸಿದೆ. ಜಪಾನ್ ಸರ್ಕಾರದ ಪ್ರಕಾರ, ಉಡಾಯಿಸಲಾದ ಕ್ಷಿಪಣಿ ಬಳಿಕ ಸಮುದ್ರದಲ್ಲಿ ಬಿದ್ದಿದ್ದು, ಅದು ಜಪಾನ್‌ನ ವಿಶೇಷ ಆರ್ಥಿಕ ವಲಯ (EEZ)ದ ಹೊರಭಾಗದಲ್ಲಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಿ ಕಚೇರಿ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ಸಂದೇಶ ನೀಡಿದೆ. ದಕ್ಷಿಣ ಕೊರಿಯಾದಿಂದ ದೃಢೀಕರಣ … Continue reading ಉತ್ತರ ಕೊರಿಯಾದಿಂದ ಶಂಕಿತ ಕ್ಷಿಪಣಿ ಉಡಾವಣೆ: ಜಪಾನ್ ತುರ್ತು ಎಚ್ಚರಿಕೆ