ನೇಪಾಳ: Gen Z ಕಣ್ಮಣಿ ಬಾಲೇಂದ್ರ ಶಾ ಪ್ರಧಾನಿಯಾಗಿ ಪದಗ್ರಹಣ
ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ಮಹತ್ವದ ತಿರುವು ಸಂಭವಿಸಿದ್ದು, ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ನಾಯಕ ಬಾಲೇಂದ್ರ ಶಾ ಇಂದು ದೇಶದ ಹೊಸ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಠ್ಮಂಡುವಿನ ಶೀತಲ್ ನಿವಾಸ್‌ನಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಪದಗ್ರಹಣ ಮಾಡಿದರು. ಯುವ ನಾಯಕನಿಗೆ ಅಧಿಕಾರ : 35 ವರ್ಷದ ಬಾಲೇಂದ್ರ ಶಾ, “ಬಾಲೆನ್” ಎಂದೇ ಪ್ರಸಿದ್ಧರಾಗಿದ್ದು, ನೇಪಾಳದ ಅತ್ಯಂತ ಕಿರಿಯ ಚುನಾಯಿತ ಪ್ರಧಾನಿಯಾಗಿರುವುದು ವಿಶೇಷವಾಗಿದೆ. ಅತ್ಯಂತ ಜನಪ್ರಿಯ ರಾಪರ್ (Rapper) ಮತ್ತು ಸ್ಟ್ರಕ್ಚರಲ್ ಎಂಜಿನಿಯರ್ ಆಗಿದ್ದ ಬಾಲೇಂದ್ರ … Continue reading ನೇಪಾಳ: Gen Z ಕಣ್ಮಣಿ ಬಾಲೇಂದ್ರ ಶಾ ಪ್ರಧಾನಿಯಾಗಿ ಪದಗ್ರಹಣ
Copy and paste this URL into your WordPress site to embed
Copy and paste this code into your site to embed