ತಿಂಗಳಿಗೆ 2 ಬಾರಿ ವೇತನ: ದಕ್ಷಿಣ ಏಷ್ಯಾದಲ್ಲಿ ನೇಪಾಳ ಮೊದಲ ದೇಶ
ನೇಪಾಳದಲ್ಲಿ ಸಂಬಳ ವ್ಯವಸ್ಥೆಗೆ ದೊಡ್ಡ ಬದಲಾವಣೆ: ಈಗ 15 ದಿನಕ್ಕೊಮ್ಮೆ ವೇತನ! ಕಠ್ಮಂಡು: ದಕ್ಷಿಣ ಏಷ್ಯಾದಲ್ಲಿ ಮೊದಲ ಬಾರಿಗೆ, ನೇಪಾಳ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಸಂಬಳ ನೀಡುವ ವಿಧಾನದಲ್ಲಿ ಮಹತ್ವದ ಪರಿವರ್ತನೆ ಮಾಡಿದೆ. ಇನ್ನು ಮುಂದೆ ಸರ್ಕಾರಿ ನೌಕರರಿಗೆ ತಿಂಗಳಿಗೆ ಒಂದೇ ಬಾರಿ ಅಲ್ಲ, ಪ್ರತಿ 15 ದಿನಕ್ಕೊಮ್ಮೆ (ಫೋರ್ಟ್‌ನೈಟ್ಲಿ) ಸಂಬಳ ನೀಡಲು ನಿರ್ಧರಿಸಲಾಗಿದೆ. ಹೇಗೆ ಕೆಲಸ ಮಾಡುತ್ತದೆ ಈ ಹೊಸ ವ್ಯವಸ್ಥೆ? : ಈ ಹೊಸ ನಿಯಮದ ಪ್ರಕಾರ ತಿಂಗಳ ಪೂರ್ಣ ಸಂಬಳವನ್ನು ಎರಡು … Continue reading ತಿಂಗಳಿಗೆ 2 ಬಾರಿ ವೇತನ: ದಕ್ಷಿಣ ಏಷ್ಯಾದಲ್ಲಿ ನೇಪಾಳ ಮೊದಲ ದೇಶ
Copy and paste this URL into your WordPress site to embed
Copy and paste this code into your site to embed