National Pet Day: ಪ್ರೀತಿ, ಜವಾಬ್ದಾರಿಯ ನಡುವಿನ ಸುಂದರ ಬಂಧ
ಬೆಂಗಳೂರು : ಪ್ರತಿ ಮನೆಯಲ್ಲೂ ಒಂದು ಮುದ್ದಾದ ಬೆಕ್ಕು ಅಥವಾ ನಾಯಿ ಇದ್ದರೆ ಆ ಮನೆಯ ವಾತಾವರಣವೇ ಬದಲಾಗುತ್ತದೆ. ಈ ಪ್ರೀತಿ ಮತ್ತು ಮಾನವ–ಪ್ರಾಣಿ ಬಾಂಧವ್ಯವನ್ನು ಸಂಭ್ರಮಿಸಲು ಇಂದು ಜಾಗತಿಕವಾಗಿ ಅಂತರರಾಷ್ಟ್ರೀಯ ಸಾಕುಪ್ರಾಣಿ ದಿನ (National Pet Day) ಆಚರಿಸಲಾಗುತ್ತಿದೆ. 2006ರಲ್ಲಿ ಪ್ರಾಣಿ ಕಲ್ಯಾಣ ಹೋರಾಟಗಾರ್ತಿ ಕಾಲೀನ್ ಪೈಗೆ (Colleen Paige) ಅವರು ಈ ದಿನವನ್ನು ಆರಂಭಿಸಿದರು. ಸಾಕುಪ್ರಾಣಿಗಳ ಮೇಲಿನ ಪ್ರೀತಿ ವ್ಯಕ್ತಪಡಿಸುವುದರ ಜೊತೆಗೆ, ಆಶ್ರಯ ತಾಣಗಳಲ್ಲಿ ಇರುವ ಪ್ರಾಣಿಗಳನ್ನು ದತ್ತು ಪಡೆಯಲು ಜನರಲ್ಲಿ ಜಾಗೃತಿ ಮೂಡಿಸುವುದು … Continue reading National Pet Day: ಪ್ರೀತಿ, ಜವಾಬ್ದಾರಿಯ ನಡುವಿನ ಸುಂದರ ಬಂಧ
Copy and paste this URL into your WordPress site to embed
Copy and paste this code into your site to embed