ಆರ್ಟೆಮಿಸ್-II : 50 ವರ್ಷಗಳ ಬಳಿಕ ಮಾನವ ಚಂದ್ರನತ್ತ ಪ್ರಯಾಣ

ಫ್ಲೋರಿಡಾ/ನವದೆಹಲಿ : NASA ತನ್ನ ಮಹತ್ವಾಕಾಂಕ್ಷಿ Artemis II ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಮಾನವ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಅಮೆರಿಕದ Kennedy Space Center ನಿಂದ ಬೃಹತ್ Space Launch System (SLS) ರಾಕೆಟ್ ಭಾರತೀಯ ಕಾಲಮಾನ ಪ್ರಕಾರ ನಸುಕಿನ ಜಾವ 3:54ಕ್ಕೆ ಉಡಾವಣೆಯಾಗಿ, ನಾಲ್ವರು ಗಗನಯಾತ್ರಿಗಳನ್ನು ಚಂದ್ರನತ್ತ ಕೊಂಡೊಯ್ದಿದೆ. 50 ವರ್ಷಗಳ ಬಳಿಕ ಮಾನವ ಚಂದ್ರಯಾನ: 1972ರಲ್ಲಿ ನಡೆದ Apollo 17 ನಂತರ ಮೊದಲ ಬಾರಿಗೆ ಮಾನವರು ಚಂದ್ರನ ಕಕ್ಷೆಯತ್ತ … Continue reading ಆರ್ಟೆಮಿಸ್-II : 50 ವರ್ಷಗಳ ಬಳಿಕ ಮಾನವ ಚಂದ್ರನತ್ತ ಪ್ರಯಾಣ