ಹಂಟಾವೈರಸ್ ಆತಂಕ: WHO ನಿಗಾದಲ್ಲಿ ಹಡಗು ಸ್ಪೇನ್‌ಗೆ ಪ್ರಯಾಣ

ಕೇಪ್ ವರ್ಡೆ/ಮ್ಯಾಡ್ರಿಡ್: ಪಶ್ಚಿಮ ಆಫ್ರಿಕಾದ ಕೇಪ್ ವರ್ಡೆ ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸಿಲುಕಿಕೊಂಡಿದ್ದ ಐಷಾರಾಮಿ ಕ್ರೂಸ್ ಹಡಗು ‘ಎಂವಿ ಹೊಂಡಿಯಸ್’ (MV Hondius) ಕೊನೆಗೂ ಸ್ಪೇನ್ ಕಡೆಗೆ ಪ್ರಯಾಣ ಆರಂಭಿಸಿದೆ. ಹಂಟಾವೈರಸ್ ಸೋಂಕಿನ ಆತಂಕದ ನಡುವೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಲ್ಲಿ ಸೋಂಕು ಪತ್ತೆಯಾಗಿರುವುದು ಜಾಗತಿಕ ಆರೋಗ್ಯ ವಲಯದಲ್ಲಿ ಚಿಂತೆ ಮೂಡಿಸಿದೆ. ಸುಮಾರು 150 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತಿದ್ದ ಈ ಹಡಗು ಮೇ 3ರಿಂದ ಕೇಪ್ ವರ್ಡೆ ಸಮುದ್ರ ಪ್ರದೇಶದಲ್ಲಿ ನಿಂತಿತ್ತು. ಮೇ 6ರಂದು ಹಡಗು … Continue reading ಹಂಟಾವೈರಸ್ ಆತಂಕ: WHO ನಿಗಾದಲ್ಲಿ ಹಡಗು ಸ್ಪೇನ್‌ಗೆ ಪ್ರಯಾಣ