ಮೆಲೋನಿಗೆ ‘ಮೆಲೋಡಿ’ ಉಡುಗೊರೆ ನೀಡಿದ ಮೋದಿ: Video ವೈರಲ್

ಇಟಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಸ್ನೇಹಪೂರ್ಣ ಕ್ಷಣ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ರೋಮ್‌ನಲ್ಲಿ ನಡೆದ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಮೆಲೋನಿಗೆ ಭಾರತದ ಜನಪ್ರಿಯ ‘ಮೆಲೋಡಿ’ ಟಾಫಿಗಳ ಪ್ಯಾಕೆಟ್ ಉಡುಗೊರೆಯಾಗಿ ನೀಡಿದ್ದು, #Melodi ಟ್ರೆಂಡ್‌ಗೆ ಹೊಸ ಜೀವ ತುಂಬಿದೆ. ರೋಮ್‌ನಲ್ಲಿ ನಡೆದ ಈ ಭೇಟಿಯ ವಿಡಿಯೋವನ್ನು ಮೆಲೋನಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, “ಉಡುಗೊರೆಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ … Continue reading ಮೆಲೋನಿಗೆ ‘ಮೆಲೋಡಿ’ ಉಡುಗೊರೆ ನೀಡಿದ ಮೋದಿ: Video ವೈರಲ್