ಜಾಗತಿಕ ವಲಯದಲ್ಲಿ ಭಾರತೀಯ ಪ್ರತಿಭೆಯ ಮತ್ತೊಂದು ಮೈಲುಗಲ್ಲು

Microsoft ಗೇಮಿಂಗ್ Xbox ವಿಭಾಗದ ಉನ್ನತ ಹುದ್ದೆಗೆ ಭಾರತೀಯ ಮೂಲದ ಆಶಾ ಶರ್ಮಾ ನೇಮಕ ವಿಶ್ವದ ಅಗ್ರ ತಂತ್ರಜ್ಞಾನ ಕಂಪನಿಗಳಲ್ಲೊಂದಾದ Microsoft ತನ್ನ ಗೇಮಿಂಗ್ ವಿಭಾಗದ ನೇತೃತ್ವವನ್ನು ಭಾರತೀಯ ಮೂಲದ ಉನ್ನತಾಧಿಕಾರಿ ಆಶಾ ಶರ್ಮಾ ಅವರಿಗೆ ವಹಿಸಿದೆ. Xbox ಬ್ರ್ಯಾಂಡ್ ಇತಿಹಾಸದಲ್ಲಿ ಇದು ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ. 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಫಿಲ್ ಸ್ಪೆನ್ಸರ್ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಈ ನೇಮಕಾತಿ ನಡೆದಿದೆ. ಅವರು ಈ ಬೇಸಿಗೆವರೆಗೆ ಸಲಹೆಗಾರರಾಗಿ ಮುಂದುವರಿದು ನಂತರ ಸಂಪೂರ್ಣ … Continue reading ಜಾಗತಿಕ ವಲಯದಲ್ಲಿ ಭಾರತೀಯ ಪ್ರತಿಭೆಯ ಮತ್ತೊಂದು ಮೈಲುಗಲ್ಲು