ಮೆಟಾದಿಂದ ‘Plus’ ಆವೃತ್ತಿ: ಫೇಸ್‌ಬುಕ್, ಇನ್‌ಸ್ಟಾ, ವಾಟ್ಸಾಪ್‌ ಇನ್ಮುಂದೆ ಪೇಡ್!

Facebook ಹಾಗೂ Insta, Whatsappಗೆ ಹೊಸ ‘Plus’ ಆವೃತ್ತಿ; ಬಳಕೆದಾರರಿಗೆ ಏನು ಲಾಭ? ಸಾಮಾಜಿಕ ಜಾಲತಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಮೆಟಾ (Meta) ತನ್ನ ಪ್ರಮುಖ ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ವೇದಿಕೆಗಳಾದ ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) ಮತ್ತು ವಾಟ್ಸಾಪ್‌ (WhatsApp) ಬಳಕೆದಾರರಿಗೆ ಹೊಸ ಪಾವತಿಸಿದ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸುವ ಮಹತ್ವದ ಘೋಷಣೆ ಮಾಡಿದೆ. ಈ ಹೊಸ ಯೋಜನೆಗಳ ಮೂಲಕ Meta ತನ್ನ ಅಪ್ಲಿಕೇಶನ್‌ಗಳಿಗೆ “Plus” ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಪ್ರೀಮಿಯಂ ಬಳಕೆದಾರರಿಗೆ ಹೆಚ್ಚುವರಿ ವೈಶಿಷ್ಟ್ಯಗಳು … Continue reading ಮೆಟಾದಿಂದ ‘Plus’ ಆವೃತ್ತಿ: ಫೇಸ್‌ಬುಕ್, ಇನ್‌ಸ್ಟಾ, ವಾಟ್ಸಾಪ್‌ ಇನ್ಮುಂದೆ ಪೇಡ್!