ವಿಶ್ವದ ಅತಿ ಹಳೆಯ ಆಮೆ ಜೊನಾಥನ್ ಜೀವಂತ

194 ವರ್ಷದ ಜೊನಾಥನ್ ಸತ್ತಿಲ್ಲ! ವೈರಲ್ ಸುದ್ದಿಗೆ ಫುಲ್ ಸ್ಟಾಪ್ ವಿಶ್ವದ ಅತಿ ಹಳೆಯ ಭೂ ಪ್ರಾಣಿಯಾಗಿ ಗುರುತಿಸಿಕೊಂಡಿರುವ ದೈತ್ಯ ಆಮೆ Jonathan (ಜೊನಾಥನ್) ಸಾವಿನ ಸುದ್ದಿಗಳ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದರೂ, ಅದು ಸಂಪೂರ್ಣ ಸುಳ್ಳು ಎಂದು ಇದೀಗ ಸ್ಪಷ್ಟವಾಗಿದೆ. Guinness World Records ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಇತ್ತೀಚಿನ ವಿಡಿಯೋದಲ್ಲಿ ಜೊನಾಥನ್ ಬಾಳೆಹಣ್ಣು ತಿನ್ನುತ್ತಿರುವ ದೃಶ್ಯವನ್ನು ಪ್ರಕಟಿಸಿದ್ದು, ಅದು ಇನ್ನೂ ಜೀವಂತವಾಗಿದ್ದು ಆರೋಗ್ಯದಿಂದ ಇದೆ ಎಂದು ದೃಢಪಡಿಸಿದೆ. ಜೊನಾಥನ್ ಸರಿಸುಮಾರು 194 … Continue reading ವಿಶ್ವದ ಅತಿ ಹಳೆಯ ಆಮೆ ಜೊನಾಥನ್ ಜೀವಂತ