“ಯುದ್ಧ ಮುಗಿದಿಲ್ಲ”: ಎಚ್ಚರಿಕೆ ನಡುವೆಯೇ ಕದನ ವಿರಾಮ ಘೋಷಣೆ

ಟೆಹ್ರಾನ್/ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕಾ ನಡುವೆ ನಡೆಯುತ್ತಿದ್ದ ತೀವ್ರ ಉದ್ವಿಗ್ನತೆಯ ನಡುವೆಯೇ ಮಹತ್ವದ ಬೆಳವಣಿಗೆಯಾಗಿ ಎರಡು ವಾರಗಳ ಕದನ ವಿರಾಮ ಒಪ್ಪಂದಕ್ಕೆ ತಲುಪಲಾಗಿದೆ. ಈ ಹಿನ್ನೆಲೆ, ಇರಾನ್ ತನ್ನ ಎಲ್ಲಾ ಸೈನಿಕ ಪಡೆಗಳಿಗೆ ತಕ್ಷಣದಿಂದಲೇ ಗುಂಡಿನ ದಾಳಿಯನ್ನು ನಿಲ್ಲಿಸುವಂತೆ ಆದೇಶಿಸಿದೆ. ರಾಜ್ಯ ನಿಯಂತ್ರಿತ ಮಾಧ್ಯಮ Islamic Republic of Iran Broadcasting (ಐಆರ್‌ಐಬಿ) ಪ್ರಕಟಿಸಿದ ಮಾಹಿತಿಯ ಪ್ರಕಾರ, ಈ ನಿರ್ಧಾರವು ಜಾಗತಿಕ ಉದ್ವಿಗ್ನತೆಯನ್ನು ತಗ್ಗಿಸುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಈ … Continue reading “ಯುದ್ಧ ಮುಗಿದಿಲ್ಲ”: ಎಚ್ಚರಿಕೆ ನಡುವೆಯೇ ಕದನ ವಿರಾಮ ಘೋಷಣೆ