ಕೆಲಸದ ಅವಧಿ ನಿಯಮ ಉಲ್ಲಂಘನೆ: ಫ್ರಾನ್ಸ್‌ನಲ್ಲಿ ಇನ್ಫೋಸಿಸ್‌ಗೆ ದಂಡ!

ಫ್ರಾನ್ಸ್‌ನಲ್ಲಿ ಇನ್ಫೋಸಿಸ್‌ಗೆ ದಂಡ: ಮತ್ತೆ ಚರ್ಚೆಗೆ ಬಂತು ಮೂರ್ತಿ 70 ಗಂಟೆಗಳ ಹೇಳಿಕೆ! ನವದೆಹಲಿ/ಪ್ಯಾರಿಸ್ : ಭಾರತದ ಐಟಿ ದೈತ್ಯ ಇನ್ಫೋಸಿಸ್ (Infosys) ಫ್ರಾನ್ಸ್‌ನಲ್ಲಿ ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣ ಕುರಿತಂತೆ ಸುದ್ದಿಯಲ್ಲಿದೆ. ಪ್ಯಾರಿಸ್ ಪ್ರದೇಶದ ಕಾರ್ಮಿಕ ಪ್ರಾಧಿಕಾರ DRIEETS Île-de-France ಸಂಸ್ಥೆಯ ಸಮಯ (Time Recording) ದಾಖಲೆ ವ್ಯವಸ್ಥೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ ಇನ್ಫೋಸಿಸ್‌ಗೆ ದಂಡ ವಿಧಿಸಿದೆ. ಜುಲೈ 24, 2026ರಂದು ಹೊರಡಿಸಲಾದ ಆದೇಶದ ಪ್ರಕಾರ, ಕಂಪನಿಯ ಸಮಯ ದಾಖಲಿಸುವ ವ್ಯವಸ್ಥೆಯು ಕೆಲವು ಉದ್ಯೋಗಿಗಳ ಕೆಲಸದ … Continue reading ಕೆಲಸದ ಅವಧಿ ನಿಯಮ ಉಲ್ಲಂಘನೆ: ಫ್ರಾನ್ಸ್‌ನಲ್ಲಿ ಇನ್ಫೋಸಿಸ್‌ಗೆ ದಂಡ!