ಬಹಾಮಾಸ್‌ನಲ್ಲಿ ಭೀಕರ ವಿಮಾನ ದುರಂತ: 10 ಮಂದಿ ಸಾವು

ಬಹಾಮಾಸ್‌ನ ನಾರ್ತ್ ಆಂಡ್ರೋಸ್ ಪ್ರದೇಶದಲ್ಲಿ ಫ್ಲೆಮಿಂಗೊ ಏರ್ ಸಂಸ್ಥೆಗೆ ಸೇರಿದ ಸೆಸ್ನಾ 402 (Cessna 402) ವಿಮಾನ ಪತನಗೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 10 ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಈ ದುರ್ಘಟನೆ ಬಹಾಮಾಸ್‌ನ 53ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಂಭವಿಸಿದ್ದು, ಇಡೀ ದೇಶವನ್ನು ಶೋಕದಲ್ಲಿ ಮುಳುಗಿಸಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಫ್ಲೆಮಿಂಗೊ ಏರ್‌ಗೆ ಸೇರಿದ ಸಣ್ಣ ಪ್ರಯಾಣಿಕ ವಿಮಾನ ನಾರ್ತ್ ಆಂಡ್ರೋಸ್‌ನಿಂದ ಹೊರಟ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ. ಅಪಘಾತದ … Continue reading ಬಹಾಮಾಸ್‌ನಲ್ಲಿ ಭೀಕರ ವಿಮಾನ ದುರಂತ: 10 ಮಂದಿ ಸಾವು