AI – ಪ್ರವಾಹ ಮುನ್ಸೂಚನೆ: Google ತಂತ್ರಜ್ಞಾನದತ್ತ ಜಾಗತಿಕ ಗಮನ
150 ದೇಶಗಳ ಪ್ರವಾಹ ಡೇಟಾ ವಿಶ್ಲೇಷಣೆ: ಗೂಗಲ್ ಹೊಸ ಸಂಶೋಧನೆ ನವದೆಹಲಿ: ನಗರ ಪ್ರದೇಶಗಳಲ್ಲಿ ಸಂಭವಿಸುವ ಹಠಾತ್ ಪ್ರವಾಹವನ್ನು ಮುಂಚಿತವಾಗಿ ಗುರುತಿಸಲು Google ಹೊಸ ಕೃತಕ ಬುದ್ಧಿಮತ್ತೆ (AI) ಆಧಾರಿತ ಮುನ್ಸೂಚನಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ಹೊಸ ವ್ಯವಸ್ಥೆ ನಗರ ಪ್ರದೇಶಗಳಲ್ಲಿ ಸಂಭವಿಸಬಹುದಾದ ಹಠಾತ್ ಪ್ರವಾಹವನ್ನು 24 ಗಂಟೆಗಳ ಮುಂಚಿತವಾಗಿ ಮುನ್ಸೂಚಿಸಲು ಸಾಧ್ಯ ಎಂದು ಕಂಪನಿ ತಿಳಿಸಿದೆ. ಈ ಕುರಿತು ಗೂಗಲ್(Google)ನ ಸಿಇಒ ಸುಂದರ್ ಪಿಚೈ (Sundar Pichai) ಅವರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದು, … Continue reading AI – ಪ್ರವಾಹ ಮುನ್ಸೂಚನೆ: Google ತಂತ್ರಜ್ಞಾನದತ್ತ ಜಾಗತಿಕ ಗಮನ
Copy and paste this URL into your WordPress site to embed
Copy and paste this code into your site to embed