ಇಂಗ್ಲೆಂಡ್‌ನ ರಾಮ ಮಂದಿರ ಆಸ್ತಿ ವಿವಾದ ಹೈಕೋರ್ಟ್‌ಗೆ

ಇಂಗ್ಲೆಂಡ್‌ನ ಪೀಟರ್‌ಬರೋ ನಗರದಲ್ಲಿರುವ ಸುಮಾರು 40 ವರ್ಷಗಳ ಇತಿಹಾಸ ಹೊಂದಿರುವ ಭಾರತ್ ಹಿಂದೂ ಸಮಾಜ ಮಂದಿರ ಆಸ್ತಿ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಸ್ಥಳೀಯ ಪೀಟರ್‌ಬರೋ ಸಿಟಿ ಕೌನ್ಸಿಲ್ ಮಂದಿರ ಕಾರ್ಯನಿರ್ವಹಿಸುತ್ತಿರುವ ಆಸ್ತಿಯನ್ನು ಯುನೈಟೆಡ್ ಕಿಂಗ್‌ಡಮ್ ಇಸ್ಲಾಮಿಕ್ ಮಿಷನ್ (UKIM) ಸಂಸ್ಥೆಗೆ ಮಾರಾಟ ಮಾಡಲು ಮುಂದಾಗಿರುವುದನ್ನು ಮಂದಿರ ಆಡಳಿತ ಮಂಡಳಿ ಕಾನೂನುಬದ್ಧವಾಗಿ ಪ್ರಶ್ನಿಸಿದೆ. 1986ರಿಂದ ಕಾರ್ಯನಿರ್ವಹಿಸುತ್ತಿರುವ ಈ ಮಂದಿರವು ಸ್ಥಳೀಯ ಹಿಂದೂ ಸಮುದಾಯದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿ ಪೂಜೆ-ಪುನಸ್ಕಾರಗಳ ಜೊತೆಗೆ ಧಾರ್ಮಿಕ ಹಬ್ಬಗಳು, … Continue reading ಇಂಗ್ಲೆಂಡ್‌ನ ರಾಮ ಮಂದಿರ ಆಸ್ತಿ ವಿವಾದ ಹೈಕೋರ್ಟ್‌ಗೆ