AI ಕೋಡಿಂಗ್ ಭವಿಷ್ಯದತ್ತ ಮಸ್ಕ್: Cursor ಸ್ವಾಧೀನ ಒಪ್ಪಂದ ಘೋಷಣೆ

AI ಕ್ಷೇತ್ರದಲ್ಲಿ ಬೃಹತ್ ಡೀಲ್: ಕರ್ಸರ್ ಸ್ಟಾರ್ಟ್‌ಅಪ್ ಅನ್ನು $60 ಬಿಲಿಯನ್‌ಗೆ ಖರೀದಿಸಲಿರುವ ಸ್ಪೇಸ್‌ಎಕ್ಸ್ ನ್ಯೂಯಾರ್ಕ್: ಎಲೋನ್ ಮಸ್ಕ್ ನೇತೃತ್ವದ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ಸ್ಪೇಸ್‌ಎಕ್ಸ್, ಕೃತಕ ಬುದ್ಧಿಮತ್ತೆ (AI) ಆಧಾರಿತ ಕೋಡಿಂಗ್ ಸ್ಟಾರ್ಟ್‌ಅಪ್ ‘ಕರ್ಸರ್’ ಅನ್ನು ಸುಮಾರು 60 ಬಿಲಿಯನ್ ಡಾಲರ್ (ಸುಮಾರು ₹5 ಲಕ್ಷ ಕೋಟಿ) ಮೌಲ್ಯದ ಒಪ್ಪಂದದಡಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಬೆಳವಣಿಗೆ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ಸರ್ ಅನ್ನು ಅಭಿವೃದ್ಧಿಪಡಿಸಿರುವ ಅನೀಸ್ಫಿಯರ್ (Anysphere) ಕಂಪನಿಯನ್ನು ಸ್ಪೇಸ್‌ಎಕ್ಸ್ ತನ್ನ … Continue reading AI ಕೋಡಿಂಗ್ ಭವಿಷ್ಯದತ್ತ ಮಸ್ಕ್: Cursor ಸ್ವಾಧೀನ ಒಪ್ಪಂದ ಘೋಷಣೆ