ಹುಟ್ಟಿದ ಕೆಲವೇ ಕ್ಷಣಗಳಲ್ಲಿ ‘ರಾಜನಂತೆ’ ಮಲಗಿದ ಮಗುವಿನ ರಾಯಲ್ ಪೋಸ್ ವಿಡಿಯೋ ವೈರಲ್!

‘ಪುಟ್ಟ ರಾಜ’ನಂತೆ ಮಲಗಿದ ಮಗು: ಕೈ ತಲೆಯ ಹಿಂದೆ, ಕಾಲಿನ ಮೇಲೆ ಕಾಲು – ನವಜಾತ ಶಿಶುವಿನ ಭಂಗಿಗೆ ನೆಟ್ಟಿಗರು ಫಿದಾ! ಈಜಿಪ್ಟ್‌: ಸಾಮಾನ್ಯವಾಗಿ ನವಜಾತ ಶಿಶುಗಳು ಜನಿಸಿದ ಬಳಿಕ ಅಳುವುದು, ಕೈಕಾಲುಗಳನ್ನು ಮಡಚಿಕೊಂಡು ಮಲಗುವುದು ಸೇರಿದಂತೆ ವಿವಿಧ ಚಲನೆಗಳನ್ನು ಮಾಡುತ್ತವೆ. ಆದರೆ ಈಜಿಪ್ಟ್‌ನ ಕೈರೋದಲ್ಲಿ ಜನಿಸಿದ ಮಗುವೊಂದು ತನ್ನ ವಿಶಿಷ್ಟ ವಿಶ್ರಾಂತಿಯ ಭಂಗಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆದಿದೆ. ಮಗುವಿನ ಕೈಗಳು ತಲೆಯ ಹಿಂದೆ ಇದ್ದು, ಒಂದು ಕಾಲಿನ ಮೇಲೆ ಮತ್ತೊಂದು ಕಾಲು ಹಾಕಿಕೊಂಡು … Continue reading ಹುಟ್ಟಿದ ಕೆಲವೇ ಕ್ಷಣಗಳಲ್ಲಿ ‘ರಾಜನಂತೆ’ ಮಲಗಿದ ಮಗುವಿನ ರಾಯಲ್ ಪೋಸ್ ವಿಡಿಯೋ ವೈರಲ್!