ಯಾರು ಈ ಕೋಲ್ ಅಲೆನ್; ಟ್ರಂಪ್ ಡಿನ್ನರ್‌ನಲ್ಲಿ ಗುಂಡು ಹಾರಿಸಿದ್ದು ಯಾಕೆ? ಭೀಕರ ಸತ್ಯ ಬಯಲು!

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಲ್ಗೊಂಡಿದ್ದ ಪ್ರತಿಷ್ಠಿತ ಮಾಧ್ಯಮ ಗಾಲಾ ಡಿನ್ನರ್ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿಯು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಕ್ಯಾಲಿಫೋರ್ನಿಯಾದ ಟೊರೆನ್ಸ್ ನಿವಾಸಿ, 31 ವರ್ಷದ ಕೋಲ್ ಟೋಮಸ್ ಅಲೆನ್ ಎಂಬಾತನೇ ಈ ಕೃತ್ಯದ ಆರೋಪಿ ಎಂದು ಗುರುತಿಸಲಾಗಿದ್ದು, ಈತನನ್ನು ಸೀಕ್ರೆಟ್ ಸರ್ವಿಸ್ ಪಡೆಗಳು ಬಂಧಿಸಿವೆ. ಕಾರ್ಯಕ್ರಮ ನಡೆಯುತ್ತಿದ್ದ ಬಾಲ್‌ರೂಮ್‌ನ ಭದ್ರತಾ ತಪಾಸಣಾ ಕೇಂದ್ರದ ಬಳಿ ಶೂಟರ್ ಇದ್ದಕ್ಕಿದ್ದಂತೆ ನುಗ್ಗಿ ಗುಂಡಿನ ಮಳೆಗರೆದಿದ್ದಾನೆ. ಈ ವೇಳೆ ಸುಮಾರು 5 ರಿಂದ 8 ಬಾರಿ ಗುಂಡು … Continue reading ಯಾರು ಈ ಕೋಲ್ ಅಲೆನ್; ಟ್ರಂಪ್ ಡಿನ್ನರ್‌ನಲ್ಲಿ ಗುಂಡು ಹಾರಿಸಿದ್ದು ಯಾಕೆ? ಭೀಕರ ಸತ್ಯ ಬಯಲು!