Byju’sಗೆ ಕಾನೂನು ಸಂಕಷ್ಟ : ಸಿಂಗಾಪುರ ಕೋರ್ಟ್‌ ಖಡಕ್‌ ಆದೇಶ

Byju’s ಸಂಸ್ಥಾಪಕ ಬೈಜು ರವೀಂದ್ರನ್‌ಗೆ ಸಿಂಗಾಪುರ ಕೋರ್ಟ್‌ 6 ತಿಂಗಳ ಜೈಲು ಶಿಕ್ಷೆ ಸಿಂಗಾಪುರ: ಭಾರತದ ಪ್ರಮುಖ ಎಡ್‌ಟೆಕ್ ಸಂಸ್ಥೆಯಾಗಿದ್ದ ಬೈಜುಸ್ (Byju’s) ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದ್ದು, ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ಅವರಿಗೆ ಸಿಂಗಾಪುರ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್‌ Qatar Holding LLC ಸಲ್ಲಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ಈ ಮಹತ್ವದ ಆದೇಶ ಪ್ರಕಟಿಸಿದೆ. ಒಪ್ಪಂದ ಉಲ್ಲಂಘನೆ, ಹೂಡಿಕೆದಾರರ ಹಣದ ದುರುಪಯೋಗ … Continue reading Byju’sಗೆ ಕಾನೂನು ಸಂಕಷ್ಟ : ಸಿಂಗಾಪುರ ಕೋರ್ಟ್‌ ಖಡಕ್‌ ಆದೇಶ