ಬಾಂಗ್ಲಾದೇಶದಲ್ಲಿ ದಡಾರ ಅಬ್ಬರ: 24 ಗಂಟೆಯಲ್ಲಿ 12 ಮಕ್ಕಳ ಸಾವು
ಬಾಂಗ್ಲಾದೇಶದಲ್ಲಿ ದಡಾರ ಸೋಂಕಿನ (Measles Outbreak) ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಕಳೆದ 24 ಗಂಟೆಗಳಲ್ಲೇ 12 ಮಕ್ಕಳು ಮೃತಪಟ್ಟಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಆರೋಗ್ಯ ಸೇವೆಗಳ ನಿರ್ದೇಶನಾಲಯ (DGHS) ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯ ವರದಿ ಪ್ರಕಾರ, ಮೃತಪಟ್ಟ ಮಕ್ಕಳಲ್ಲಿ ಒಬ್ಬರಿಗೆ ದಡಾರ ಸೋಂಕು ದೃಢಪಟ್ಟಿದ್ದು, ಉಳಿದ 11 ಮಕ್ಕಳಲ್ಲಿ ದಡಾರಕ್ಕೆ ಸಂಬಂಧಿಸಿದ ಗಂಭೀರ ಲಕ್ಷಣಗಳು ಕಂಡುಬಂದಿವೆ. ರಾಜಧಾನಿ ಢಾಕಾ ವಿಭಾಗದಲ್ಲಿ ಅತಿ ಹೆಚ್ಚು ಆರು ಸಾವುಗಳು ವರದಿಯಾಗಿವೆ. … Continue reading ಬಾಂಗ್ಲಾದೇಶದಲ್ಲಿ ದಡಾರ ಅಬ್ಬರ: 24 ಗಂಟೆಯಲ್ಲಿ 12 ಮಕ್ಕಳ ಸಾವು
Copy and paste this URL into your WordPress site to embed
Copy and paste this code into your site to embed