ಬಾಂಗ್ಲಾದೇಶ ಚುನಾವಣಾ ಫಲಿತಾಂಶ: ಗೆಲುವಿನತ್ತ ಸಾಗಿದ BNP
ಬಾಂಗ್ಲಾದೇಶದಲ್ಲಿ ಹೊಸ ರಾಜಕೀಯ ಅಧ್ಯಾಯ: BNP ನಿರ್ಣಾಯಕ ಜಯಕ್ಕೆ ಪ್ರಧಾನಿ ಮೋದಿ ಅಭಿನಂದನೆ ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ನಿರ್ಣಾಯಕ ಗೆಲುವಿನತ್ತ ಸಾಗಿದ್ದು, ಪಕ್ಷದ ಮುಖ್ಯಸ್ಥ ತಾರಿಕ್ ರೆಹಮಾನ್ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಂತಿಮ ಫಲಿತಾಂಶಗಳು ಇನ್ನೂ ಪ್ರಕಟವಾಗಬೇಕಿದ್ದರೂ, ಬಿಎನ್‌ಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ರಚಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಚುನಾವಣೆಯ ಪ್ರಾಥಮಿಕ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಾರಿಕ್ ರೆಹಮಾನ್ ಹಾಗೂ ಬಿಎನ್‌ಪಿಗೆ ಅಭಿನಂದನೆ … Continue reading ಬಾಂಗ್ಲಾದೇಶ ಚುನಾವಣಾ ಫಲಿತಾಂಶ: ಗೆಲುವಿನತ್ತ ಸಾಗಿದ BNP
Copy and paste this URL into your WordPress site to embed
Copy and paste this code into your site to embed