ಅಡೋಬ್ CEO ಸ್ಥಾನ ತೊರೆಯಲಿರುವ ಶಂತನು ನಾರಾಯಣ್
AI ಯುಗದ ಸವಾಲಿನ ನಡುವೆ ಅಡೋಬ್ CEO ಸ್ಥಾನದಿಂದ ಶಂತನು ನಾರಾಯಣ್ ಕೆಳಗಿಳಿಯುವ ನಿರ್ಧಾರ ನವದೆಹಲಿ: ಅಡೋಬ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಶಂತನು ನಾರಾಯಣ್ (Shantanu Narayen) ಅವರು ಸುಮಾರು 18 ವರ್ಷಗಳ ಬಳಿಕ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಕಂಪನಿ ಘೋಷಿಸಿದೆ.ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ವೇಗವಾದ ಬೆಳವಣಿಗೆಗಳ ನಡುವೆ ಹೂಡಿಕೆದಾರರು ಕಂಪನಿಯ ಭವಿಷ್ಯದ ಸ್ಥಾನ ಕುರಿತು ಕಳವಳ ವ್ಯಕ್ತಪಡಿಸುತ್ತಿರುವ ಸಮಯದಲ್ಲಿ ಈ ಘೋಷಣೆ ಮಹತ್ವ ಪಡೆದುಕೊಂಡಿದೆ. ಉತ್ತರಾಧಿಕಾರಿ ಆಯ್ಕೆಯವರೆಗೆ ಹುದ್ದೆಯಲ್ಲಿ ಮುಂದುವರಿಕೆ … Continue reading ಅಡೋಬ್ CEO ಸ್ಥಾನ ತೊರೆಯಲಿರುವ ಶಂತನು ನಾರಾಯಣ್
Copy and paste this URL into your WordPress site to embed
Copy and paste this code into your site to embed